ನಾಳೆಯ ನೆನಪ ಸೃಜಿಸೋ
ಇಂದಿನ ದಾರಿಯಲಿ,
ಒಳಿತುಗಳನೆ ಹೆಕ್ಕು
ನಲಿವುಗಳಾ ರಾಶಿಯಲಿ..
ನಗುತಲಿಡುವ ಪ್ರತಿ ಹೆಜ್ಜೆ
ಇಡೀ ಜಗವನೇ ನಗಿಸುವಂತಾಗಲಿ,
ನಮ್ಮಾ ನೆಡೆಯು
ಸ್ಪೂರ್ತಿ ಹೊತ್ತಿಸೋ ಬೆಳಕಾಗಲಿ..
- ರೋಹಿತ್
ಇಂದಿನ ದಾರಿಯಲಿ,
ಒಳಿತುಗಳನೆ ಹೆಕ್ಕು
ನಲಿವುಗಳಾ ರಾಶಿಯಲಿ..
ನಗುತಲಿಡುವ ಪ್ರತಿ ಹೆಜ್ಜೆ
ಇಡೀ ಜಗವನೇ ನಗಿಸುವಂತಾಗಲಿ,
ನಮ್ಮಾ ನೆಡೆಯು
ಸ್ಪೂರ್ತಿ ಹೊತ್ತಿಸೋ ಬೆಳಕಾಗಲಿ..
- ರೋಹಿತ್
No comments:
Post a Comment