ಅಮ್ಮಾ...
ಅನನ್ಯ ಸಿಂಚನದ ಸವಿ ರಾಗ ಮೇಳೈಸುವ
ಅನನ್ಯ ಸಿಂಚನದ ಸವಿ ರಾಗ ಮೇಳೈಸುವ
ನಗೆ ಹರಿಸೋ ಕಡಲಿನ ರಾಶಿಯೋ..
ತುಂಟ ಅಳುವಿಗೂ, ದಿಗಿಲಾಗಿ ತೊಳಲಾಡೊ
ಮುಗ್ದ ಮನದ ಭೂತಾಯಿಯೋ..
ಎಷ್ಟೋ ಕಂಗಳಲಿ ನಲಿದಾಡೋ ಸವಿಯೋ,
ನನ್ನೀ ಉಸಿರಿಗೆ ನೀ ಸ್ಪೂರ್ತಿಯು..
ನೂರು ನೋವಿನಲೂ, ಮುಳ್ಳ ಹಾದಿಯಲೂ,
'ಅಮ್ಮಾ' ಹೆಸರದು ಉಳಿಯುವ
ಕಡೆಯ ಕನಸಿನ ಆಸೆಯು...
-- ಪುಟ್ಟು