ಮೂರು ಕ್ಷಣದ ಬದುಕು
ಅದಕ್ಕೊಂದು ನೆಪವು,
ನೆಪದ ನೆನಪಲಿ ತಾ ನಡೆದಿರಲು..
ಕೆಲವು ಆಕಸ್ಮಿಕಗಳು,
ಮಾಡದೇ ಹೋದ ತಪ್ಪಿಗಾದ ಶಿಕ್ಷೆಗಳು,
ಅಗಲಿಸಿದವು ಜೀವತ್ವದ ಭಾವನೆ,
ಲೈಫು ಯಾಕೆ ಇಷ್ಟೇನೆ??
- ರೋಹಿತ್
ಅದಕ್ಕೊಂದು ನೆಪವು,
ನೆಪದ ನೆನಪಲಿ ತಾ ನಡೆದಿರಲು..
ಕೆಲವು ಆಕಸ್ಮಿಕಗಳು,
ಮಾಡದೇ ಹೋದ ತಪ್ಪಿಗಾದ ಶಿಕ್ಷೆಗಳು,
ಅಗಲಿಸಿದವು ಜೀವತ್ವದ ಭಾವನೆ,
ಲೈಫು ಯಾಕೆ ಇಷ್ಟೇನೆ??
- ರೋಹಿತ್